ಪುಟಗಳು

ಮಂಗಳವಾರ, ಜನವರಿ 29, 2013

Definition of Wealth !

WEALTH defined by a Bibliophile! :)

What's your definition of Wealth?
 
ಫೇಸ್ ಬುಕ್ಕಲ್ಲಿ ಸಿಕ್ಕ ಈ ಮೇಲಿನ ಚಿತ್ರವನ್ನು ಹಂಚಿಕೊಂಡಿದ್ದೆ.  ಒಬ್ಬ ಪುಸ್ತಕಪ್ರೇಮಿಗೆ 'ಸಂಪತ್ತು' ಅಥವಾ 'ಆಸ್ತಿ' ಎಂದರೆ ಈ ಮೇಲಿನ ಚಿತ್ರದಲ್ಲಿರುವುದು.  ಸಂಪತ್ತಿನ ಬಗ್ಗೆ ನಿಮ್ಮ ವಿವರಣೆ ಏನು? ಎನ್ನುವುದು ಪ್ರಶ್ನೆ. ಅದಕ್ಕೆ ಅಣ್ಣ ಮಹೇಶ ಹೆಗಡೆ ಉತ್ತರಿಸಿದ್ದು ಬಹಳ ಇಷ್ಟವಾಯಿತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ.
 
Good physical and mental health.

Just enough material resources for decent living.

Plenty of time to do what you really like to do.

Reduced uncertainty. Or to be true, ability to manage uncertainty and not worry about the future.

Company of like minded people for plenty of lighthearted conversation and hearty laughter.ಈ ಮೇಲಿನ ಅರ್ಥಪೂರ್ಣ ವಿವರಣೆ ಹಾಗೂ ಚಿತ್ರದೊಂದಿಗೆ ಈ ಕ್ಯಾಲೆಂಡರ್ ವರ್ಷದ ಮೊದಲ ಪೋಸ್ಟ್ ! :)

ಅಂದಹಾಗೆ... What's your definition of Wealth? 

8 ಕಾಮೆಂಟ್‌ಗಳು:

Subrahmanya ಹೇಳಿದರು...

ಮಹೇಶ ಹೆಗಡೆ ಹೇಳಿರುವುದಕ್ಕೆ ನನ್ನ ನಿಲುವಿನಿಂದಲೂ ಸಹಮತವಿದೆ.
" ಸರ್ವೇಗುಣಾಃ ಕಾಂಚಾನಮಾಶ್ರಯಂತಿಃ ? " ಅಂತಾ ಹಿಂದೊಮ್ಮೆ ಎಲ್ಲೋ ಸ್ತೇಟಸ್ ಹಾಕಿದ್ರಿ , ಅದಕ್ಕೊಬ್ಬರು ಒಳ್ಳೇ ಉತ್ತರ ಕೊಟ್ಟಿದ್ರು. " ಇಲ್ಲ, ಅಂತಹ ಭ್ರಮೆಯನ್ನು ಹುಟ್ಟಿಸುತ್ತೆ " ಅಂತಾ.

"ಎಲ್ಲಿದ್ದರೂ, ಹೇಗಿದ್ದರೂ ಬದುಕನ್ನು ಎದುರಿಸಬಲ್ಲೆ ಎನ್ನುವ ಅಥವಾ ಅಂತಹ ಕ್ಷಣದಲ್ಲಿ ಎದುರಿಸುವ ಆಲೋಚನಾ ಶಕ್ತಿಯನ್ನು ಹೊಂದಿರುವುದೇ ಒಬ್ಬನ ನಿಜವಾದ ಸಂಪತ್ತು ". :)

Mahesh Hegade ಹೇಳಿದರು...

:) :)

prashasti ಹೇಳಿದರು...

Remembering one of the forward messages..
Nice Quote by Swami Vivekananda- You are rich not when u have all things you want. It's when you want no more...

So ,satisfaction with what we have is real wealth i guess.

ಅನಾಮಧೇಯ ಹೇಳಿದರು...

ಸ೦ಪತ್ತಿನ ಡೆಫಿನೇಷನ್ ಗೊತ್ತಿಲ್ಲ. ಅದು ಕಳಕೊ೦ಡ್ರೆ ಶ್ಯೂರ್ ಆಗಿ ಗೊತ್ತಾಗುತ್ತದೆ. ಮನಶ್ಶಾ೦ತಿ, ಆರೋಗ್ಯ, ಅನ್ನ ಸಾ೦ಬರ್ ತಿನ್ನೋವಷ್ಟು ದುಡ್ಡು ಅದಕ್ಕೊ೦ದು ಸ೦ಬಳ ಕೊಡೋ ಕೆಲಸ. ಯೋಚಿಸ್ತಾ ಹೋದರೆ ಸ೦ಪತ್ತಿನ ಸ್ಕೋಪ್ ದೊಡ್ಡದಾಗುತ್ತಿದೆ.

ವಿ.ರಾ.ಹೆ. ಹೇಳಿದರು...

@ಸುಬ್ರಹ್ಮಣ್ಯ, ಹೌದು... ಅದು ಪ್ರಶ್ನೆ ರೀತಿಯಲ್ಲಿ ಹಾಕಿದ್ದೆ. :)

@ಮಹೇಶಣ್ಣ, :) :)

@ಪ್ರಶಸ್ತಿ, ಅದು ನಿಜ.

@ಪ್ರಮೋದ್, ಹ್ಹಹ್ಹ. ಹೌದು. ಆ ಸ್ಕೋಪ್ ಆದಷ್ಟೂ ಕಡಿಮೆ ಮಾಡಿಕೊಳ್ಳುವುದೇ ಸಂಪತ್ತು ;)

ಧನ್ಯವಾದಗಳು.

ಅನಾಮಧೇಯ ಹೇಳಿದರು...

olle point helutte...agree with mahesh.. :-)

Lakshminarayana KG ಹೇಳಿದರು...

Health,Happiness and peace of mind are the greatest wealth for me.

ವಿ.ರಾ.ಹೆ. ಹೇಳಿದರು...

@ವಿಜಿ, ಥ್ಯಾಂಕ್ಸ್ :)

@ಲಕ್ಷೀನಾರಾಯಣ, yes..for me too. thanks.