ಪುಟಗಳು

ಬುಧವಾರ, ಸೆಪ್ಟೆಂಬರ್ 24, 2008

ಇಂಗ್ಲೀಷ್ ನಲ್ಲಿ ತೇಜಸ್ವಿ ಸಣ್ಣಕಥೆಗಳ ಪುಸ್ತಕ

ಅಮೆರಿಕೆಯಿಂದ ಅವಲೋಕಿಸುವ ಶ್ರೀ ರವಿ ರಂಜ್ ಅವರು ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆಗಳನ್ನು ಇಂಗ್ಲೀಷಿಗೆ ತಂದಿದ್ದಾರೆ. ಸುಮಾರು ದಿನಗಳ ಹಿಂದೆ ಒಂದೆರಡು ಸ್ಯಾಂಪಲ್ಲುಗಳನ್ನು ತಮ್ಮ ಬ್ಲಾಗ್ ಮೂಲಕ ಓದಿಸಿ ರುಚಿ ತೋರಿಸಿದ್ದ ಅವರು ಈಗ ಆ ಕೆಲಸವನ್ನು ಅಮೆರಿಕದಲ್ಲೇ ಕೂತು ಸದ್ದಿಲ್ಲದೇ ಮಾಡಿಮುಗಿಸಿದ್ದಾರೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ತೇಜಸ್ವಿಯವರ ಅದ್ಭುತ ಸಾಹಿತ್ಯವನ್ನು ಇಂಗ್ಲೀಷ್ ಓದುಗರೆಡೆಗೆ ಮತ್ತು ಜಗತ್ತಿನೆಲ್ಲೆಡೆ ಹರಡಲು ಮಾಡಿರುವ ಅಭಿನಂದನಾರ್ಹ ಕೆಲಸದ ಜೊತೆಗೆ ಮುಂದೆ ಇನ್ನೂ ಇಂತಹ ಹಲವು ಪ್ರಯತ್ನಗಳನ್ನು ಮಾಡುವ ಆಸಕ್ತಿ, ಉತ್ಸಾಹ, ಶಕ್ತಿ ಅವರಲ್ಲಿದೆ.

ಪುಸ್ತಕದ ಹೆಸರು : By the Corner of Indian Western Ghats.

ಸದ್ಯಕ್ಕೆ ಪುಸ್ತಕ http://www.amazon.com/ಈ ಜಾಗದಲ್ಲಿ ಲಭ್ಯವಿದೆ.

ಥ್ಯಾಂಕ್ಯೂ ರವಿ ಸರ್.

6 ಕಾಮೆಂಟ್‌ಗಳು:

ಬಾಲು ಹೇಳಿದರು...

oh olle suddi!!!

Parisarapremi ಹೇಳಿದರು...

ಸೂಪರ್.. 'ಪರಿಸರದ ಕತೆ'ಯ ಇಂಗ್ಲೀಷ್ ಆವೃತ್ತಿಯನ್ನು ನೋಡಿದ್ದೆ. ಕಳೆದ ವರ್ಷ ಸಿ.ಬಿ.ಎಸ್.ಈ ಐದನೇ ತರಗತಿಗೆ 'ಮಾಯಾಮೃಗ' ಕಥೆಯ ಇಂಗ್ಲೀಷ್ ಪಾಠವನ್ನು ನಾನೇ ಮಾಡಿದ್ದೆ. ಈಗ ಇನ್ನೊಂದು ಹೊಸ ಸಿಹಿ ಸುದ್ದಿ.

shivu K ಹೇಳಿದರು...

ನನಗೆ ತೇಜಸ್ವಿಯವರ ಪುಸ್ತಕಗಳೆಂದರೇ ತುಂಬಾ ಇಷ್ಟ. ಅವರ ಪುಸ್ತಕಗಳು ಇಂಗ್ಲೀಸಿನಲ್ಲಿ ತರ್ಜುಮೆಯಾಗೋದು ತುಂಬಾ ಸಂತೋಷದ ವಿಷಯ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:

http://chaayakannadi.blogspot.com

ಅನಾಮಧೇಯ ಹೇಳಿದರು...

paapa nimma himbaalakaru nimmanna tejasvi taraanE bareteera anta idru. nija sthiti haagildE idroo - atleast avra pustka tarjume maaDO avkaasha tappi hOytalla guruvE!

kalash_siya ಹೇಳಿದರು...

Terrific ......

mruganayanee ಹೇಳಿದರು...

ಎದ್ವಾತದ್ವಾ ಖುಷಿ ಆಗ್ತಿದೆ ಹುಡ್ಗಾ... ಒಳ್ಳೆ ಸುದ್ದಿ thank U for the news ಕಣೋ...